ADVERTISEMENT

ಗೋವಾ: ಕೋವಿಡ್‌ನಿಂದ ಮಾಜಿ ಸಚಿವರ ಸಾವು

ಪಿಟಿಐ
Published 7 ಜುಲೈ 2020, 3:47 IST
Last Updated 7 ಜುಲೈ 2020, 3:47 IST

ಪಣಜಿ: ಗೋವಾದ ಮಾಜಿ ಆರೋಗ್ಯ ಸಚಿವ ಸುರೇಶ್‌‌ಅಮೋನ್ಕರ್ (68)‌ ಕೋವಿಡ್–19ನಿಂದ ಸೋಮವಾರ ಮೃತಪಟ್ಟಿದ್ದಾರೆ.

ಜೂನ್‌ ತಿಂಗಳ ಅಂತ್ಯದಲ್ಲಿ ಸೋಂಕು ದೃಢಪಟ್ಟ ತಕ್ಷಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT