ADVERTISEMENT

ರಿಯಲ್ ಹೀರೊ ನಟ ಸೋನು ಸೂದ್‌ಗೆ ಈಗ 'ದೇವಾಲಯ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 7:15 IST
Last Updated 21 ಡಿಸೆಂಬರ್ 2020, 7:15 IST

ಲಾಕ್‌ಡೌನ್ ಸಮಯದಲ್ಲಿ ನೆರವಾಗಿದ್ದ ರಿಯಲ್ ಹೀರೊ ಸೋನು ಸೂದ್ ಸೋನು ಸೂದ್‌ಗಾಗಿ ದೇಗುಲವನ್ನೇ ನಿರ್ಮಿಸಿದ ಅಭಿಮಾನಿಗಳು ತೆಲಂಗಾಣದ ಸಿದ್ದಿಪೇಟೆಯ ದುಬ್ಬಾ ತಾಂಡಾ ಗ್ರಾಮದಲ್ಲಿ ದೇಗುಲ ನಿರ್ಮಾಣ ಡಿಸೆಂಬರ್ 20ರಂದು ದೇಗುಲದ ಅನಾವರಣ ಮಾಡಿದ ತಾಂಡಾ ಜನರು ಭಾರತದಲ್ಲಿರುವ ಒಬ್ಬನೇ ದೇವರು ಸೋನು ಸೂದ್ ಎಂದ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ

ADVERTISEMENT

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ

ಫೇಸ್‌ಬುಕ್‌: ಲೈಕ್ ಮಾಡಿ

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.