ADVERTISEMENT

ಚಿತ್ರಗಳಲ್ಲಿ ನೋಡಿ: ಗಣೇಶ ಚತುರ್ಥಿಗೆ ದೇಶದಾದ್ಯಂತ ಸಿದ್ಧಗೊಂಡ ವಿಧ ವಿಧದ ಮೂರ್ತಿಗಳು

ಹಿಂದೂಗಳ ಸಂಭ್ರಮದ ಹಬ್ಬ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆಯೇ, ದೇಶದ ವಿವಿಧೆಡೆ ವಿಘ್ನ ವಿನಾಶಕನಮೂರ್ತಿಗಳ ತಯಾರಿ ಭರ್ಜರಿಯಾಗಿ ನಡೆದಿದೆ. ಅವುಗಳಲ್ಲಿ ಕೆಲ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 11:01 IST
Last Updated 2 ಸೆಪ್ಟೆಂಬರ್ 2021, 11:01 IST
ಅಹಮದಾಬಾದ್‌ನಲ್ಲಿ 'ಗಣೇಶ ಚತುರ್ಥಿ' ಹಬ್ಬಕ್ಕೆಗಣೇಶನ ಪರಿಸರ ಸ್ನೇಹಿ ಮೂರ್ತಿಗೆ ಕುಶಲಕರ್ಮಿ ಅಂತಿಮ ಸ್ಪರ್ಶ ನೀಡುತ್ತಿರುವುದು: ಎಎಫ್‌ಪಿ ಚಿತ್ರ
ಅಹಮದಾಬಾದ್‌ನಲ್ಲಿ 'ಗಣೇಶ ಚತುರ್ಥಿ' ಹಬ್ಬಕ್ಕೆಗಣೇಶನ ಪರಿಸರ ಸ್ನೇಹಿ ಮೂರ್ತಿಗೆ ಕುಶಲಕರ್ಮಿ ಅಂತಿಮ ಸ್ಪರ್ಶ ನೀಡುತ್ತಿರುವುದು: ಎಎಫ್‌ಪಿ ಚಿತ್ರ   
ಬೆಂಗಳೂರಿನಲ್ಲಿ ಗಣೇಶ ಚತುರ್ಥಿಗೆ ತಯಾರಿ: ಪಿಟಿಐ ಚಿತ್ರ
ಬೆಂಗಳೂರಿನಲ್ಲಿ ಚತುರ್ಥಿಗೆ ತಯಾರಾಗಿರುವ ಗಣೇಶನ ಮೂರ್ತಿಗಳು: ಪಿಟಿಐ ಚಿತ್ರ
ಅಮೃತಸರದಲ್ಲಿ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದೆ: ಪಿಟಿಐ ಚಿತ್ರ
ಜಲಂಧರ್‌ನಲ್ಲಿ ಸಿದ್ಧಗೊಂಡಿರುವ ಸಾಲು ಸಾಲು ಮೂರ್ತಿಗಳು: ಪಿಟಿಐ ಚಿತ್ರ
ಮುಂಬೈನಲ್ಲಿ ಗಣೇಶ ಮೂರ್ತಿ ತಯಾರಿಕೆಯ ಪ್ರಾತ್ಯಕ್ಷಿಕೆಯಲ್ಲಿ ಕಂಡುಬಂದ ದೃಶ್ಯ: ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.