
ಕಳೆದ ಕೆಲವು ದಿನಗಳಿಂದ ತಮಿಳುನಾಡಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಪಿಟಿಐ ಚಿತ್ರ
ಮನೆಗಳ ಎದುರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿರುವ ನೀರು
ನೀರು ತುಂಬಿರುವ ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬರು ಮೂಟೆ ಹೊತ್ತುಕೊಂಡು ಸಾಗಿದರು
ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ನಾಯಿಯ ಆಟ
ರಸ್ತೆಯಲ್ಲಿ ತುಂಬಿದ ನೀರಿನ ಮಧ್ಯೆ ಸಿಲುಕಿರುವ ವಾಹನಗಳು
ಸಾಕುಪ್ರಾಣಿ, ಸಾಮಾನುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿರುವ ಜನರು
ತಿರುನೆಲ್ವೇಲಿ ನಗರದಲ್ಲಿ ಅಂಗಡಿಮುಂಗಟ್ಟುಗಳಿಗೆ ನೀರು ನುಗ್ಗಿರುವುದು
ನದಿಯಂತಾದ ತಿರುನೆಲ್ವೇಲಿ ನಗರದ ರಸ್ತೆ
ತೂತುಕುಡಿಯಲ್ಲಿ ಸುರಿದ ಮಳೆಯಿಂದಾಗಿ ಹಾನಿಯಾದ ಮನೆಗಳಿಂದ ಜನರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಹೊರಕರೆತಂದರು
ತೂತುಕುಡಿಯಲ್ಲಿ ಮಳೆಯಿಂದಾಗಿ ಸಂಗ್ರಹವಾಗಿರುವ ಅಪಾರಪ್ರಮಾಣದ ನೀರು
ತೂತುಕುಡಿಯಲ್ಲಿ ಮಳೆಯಿಂದಾಗಿ ಜಲಾವೃತವಾದ ರಸ್ತೆ, ಮನೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.