ADVERTISEMENT

₹800 ಕೋಟಿ ಮೌಲ್ಯದ ಮಾದಕ ವಸ್ತು ನಾಶ

ಪಿಟಿಐ
Published 16 ನವೆಂಬರ್ 2022, 12:40 IST
Last Updated 16 ನವೆಂಬರ್ 2022, 12:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಢ: ಅಮೃತಸರದಲ್ಲಿ ₹800 ಕೋಟಿ ಮೌಲ್ಯದ 150 ಕೆ.ಜಿ ಹೆರಾಯಿನ್‌ ಮತ್ತು 11 ಕ್ವಿಂಟಲ್ ಪೊಪ್ಪಿ ಹಸ್ಕ್‌ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು ಎಂದು ಪೊಲೀಸರು ಬುಧವಾರ ತಿಳಿಸಿದರು.

ಪೊಲೀಸ್‌ ಮಹಾ ನಿರ್ದೇಶಕ (ಗುಪ್ತಚರ ಇಲಾಖೆ) ರಾಕೇಶ್‌ ಅಗರ್‌ವಾಲ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾದಕ ವಸ್ತುಗಳನ್ನು ಕುಲುಮೆಗೆ ಹಾಕುವ ಮೂಲಕ ನಾಶಪಡಿಸಿತು ಎಂದು ತಿಳಿಸಿದರು.

ಈ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.