ADVERTISEMENT

Photos: ದೇಶದಾದ್ಯಂತ ದೀಪಾವಳಿ ಆಚರಣೆ, ಹೀಗಿದೆ ನೋಡಿ

ಕೊವಿಡ್–19 ಸಾಂಕ್ರಾಮಿಕದ ನಡುವೆಯೂ ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಯೋಧ್ಯೆ, ಅಮೃತಸರ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿನ ದೀಪಾವಳಿ ಆಚರಣೆಯ ಚಿತ್ರಾವಳಿ ಇಲ್ಲಿದೆ. ಕೃಪೆ – ರಾಯಿಟರ್ಸ್‌, ಪಿಟಿಐ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 7:05 IST
Last Updated 14 ನವೆಂಬರ್ 2020, 7:05 IST
ಅಯೋಧ್ಯೆಯಲ್ಲಿ ದೀಪೋತ್ಸವ – ಪಿಟಿಐ ಚಿತ್ರ
ಅಯೋಧ್ಯೆಯಲ್ಲಿ ದೀಪೋತ್ಸವ – ಪಿಟಿಐ ಚಿತ್ರ   
ಅಯೋಧ್ಯೆಯ ಸರಯೂ ನದಿ ತಟದಲ್ಲಿ ದೀಪೋತ್ಸವ – ಪಿಟಿಐ ಚಿತ್ರ
ಗಾಂಧಿನಗರದ ಅಕ್ಷರಧಾಮ ದೇಗುಲದಲ್ಲಿ ದೀಪ ಬೆಳಗಿದ ಭಕ್ತರು – ರಾಯಿಟರ್ಸ್ ಚಿತ್ರ
ದೀಪಾವಳಿ ಆಚರಣೆ ಸಂದರ್ಭ ಜೈಪುರ ನಗರ ಕಂಡುಬಂದಿದ್ದು ಹೀಗೆ – ಪಿಟಿಐ ಚಿತ್ರ
ಕೇದಾರನಾಥ ದೇಗುಲ ಹೂವುಗಳಿಂದ ಅಲಂಕೃತಗೊಂಡಿರುವುದು – ಪಿಟಿಐ ಚಿತ್ರ
ಅಮೃತಸರದ ಸ್ವರ್ಣ ಮಂದಿರದಲ್ಲಿ (ಗೋಲ್ಡನ್ ಟೆಂಪಲ್) ಹಬ್ಬದ ಸಂಭ್ರಮ – ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.