ADVERTISEMENT

75ನೇ ಸ್ವಾತಂತ್ರ್ಯ ದಿನಾಚರಣೆ: ದೇಶದೆಲ್ಲೆಡೆ ಮನೆ ಮಾಡಿದ ಸಂಭ್ರಮ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಕೋವಿಡ್ ನಡುವೆಯು ಸ್ವಾತಂತ್ರ್ಯೋತ್ಸವದ ಆಚರಣೆಗಾಗಿ ಭರದಿಂದ ಸಿದ್ಧತೆ ನಡೆಯುತ್ತಿದೆ.

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 11:20 IST
Last Updated 14 ಆಗಸ್ಟ್ 2021, 11:20 IST
ಜಮ್ಮುವಿನಲ್ಲಿ ದೇಶಪ್ರೇಮ ಪ್ರದರ್ಶಿಸಿದ ಯುವಕ, ಯುವತಿಯರು
ಜಮ್ಮುವಿನಲ್ಲಿ ದೇಶಪ್ರೇಮ ಪ್ರದರ್ಶಿಸಿದ ಯುವಕ, ಯುವತಿಯರು   
ಭರದಿಂದ ಸಿದ್ಧತೆ
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಯಿಂದ ಕಟ್ಟೆಚ್ಚರ
ಹೈದರಾಬಾದ್‌ನ ಸರೋವರದಲ್ಲಿ ಕಂಡುಬಂದ ದೃಶ್ಯ
ಆಗ್ರಾದಲ್ಲಿ ತಾಜ್‌ಮಹಲ್ ಸಮೀಪದಲ್ಲಿ ಯುವತಿಯರ ಸಂಭ್ರಮ
ಅಮೃತಸರದಲ್ಲಿ ತ್ರಿವರ್ಣ ಬಣ್ಣ ಹಚ್ಚಿರುವ ಗೆಳತಿಯರು
ತ್ರಿವರ್ಣ ಧ್ವಜ ಹೊಂದಿರುವ ಗಾಳಿಪಟ
ಹೈದರಾಬಾದ್‌ನಲ್ಲಿ ಪೂರ್ವ ಸಿದ್ಧತೆ
ಹೈದರಾಬಾದ್‌ನ ಗೋಲ್ಕೊಂಡ ಕೋಟೆಯ ಸಮೀಪದ ಸರೋವರ
ರಾಷ್ಟ್ರ ರಾಜಧಾನಿಯಲ್ಲಿ ಭರದಿಂದ ಸಾಗುತ್ತಿರುವ ಸಿದ್ಧತೆ
ಜೈಪುರದಲ್ಲಿ ತ್ರಿವರ್ಣದಿಂದ ಕಂಗೊಳಿಸುತ್ತಿರುವ ಸ್ಕೂಟರ್‌
ಯುವ ಜನತೆಯಿಂದ ಸೈಕಲ್ ರ‍್ಯಾಲಿ
ಶ್ರೀನಗರದಲ್ಲಿ ಕಂಡುಬಂದ ದೃಶ್ಯ
ಜಮ್ಮುವಿನಲ್ಲಿ ಭಾರತದ ಕಲಾಕೃತಿ ರಚಿಸಿರುವ ಕಲಾವಿದರು
ಶ್ರೀನಗರದಲ್ಲಿ ಸಿದ್ಧತೆ
ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಿದ್ಧತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.