ADVERTISEMENT

ಐಎನ್‌ಎಸ್‌ಎ ಅಧ್ಯಕ್ಷೆಯಾಗಿ ಚಂದ್ರಿಮಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 19:00 IST
Last Updated 12 ಆಗಸ್ಟ್ 2019, 19:00 IST
ಚಂದ್ರಿಮಾ ಶಹಾ
ಚಂದ್ರಿಮಾ ಶಹಾ   

ನವದೆಹಲಿ (ಪಿಟಿಐ): ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ (ಐಎನ್‌ಎಸ್‌ಎ) ಮೊದಲ ಮಹಿಳಾ ಅಧ್ಯಕ್ಷರಾಗಿಚಂದ್ರಿಮಾ ಶಹಾ (66) ಆಯ್ಕೆಯಾಗಿದ್ದಾರೆ.2020ಕ್ಕೆ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

‘ಜನಸಮೂಹಕ್ಕೆ ವೈಜ್ಞಾನಿಕ ಅರಿವು ಮೂಡಿಸುವುದರ ಜೊತೆಗೆ ವಿದೇಶಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವುದು ನನ್ನ ಆದ್ಯತೆಯಾಗಲಿದೆ’ ಎಂದುಚಂದ್ರಿಮಾ ಶಹಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT