ADVERTISEMENT

ಪ್ರಯಾಣಿಕರಿಗೆ ಪರಿಹಾರ ನೀಡಿ

ಪಿಟಿಐ
Published 1 ಮೇ 2019, 18:20 IST
Last Updated 1 ಮೇ 2019, 18:20 IST

ನವದೆಹಲಿ:ಜೆಟ್‌ ಏರ್‌ವೇಸ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಮರುಪಾವತಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಿರ್ದೇಶಾಲಯಕ್ಕೆ ದೆಹಲಿ ನ್ಯಾಯಾಲಯಸೂಚಿಸಿದೆ.

ಜೆಟ್‌ ಏರ್‌ವೇಸ್‌ ಏಕಾಏಕಿ ಸೇವೆ ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದುಸಾಮಾಜಿಕ ಹೋರಾಟ
ಗಾರರಾದ ಬೆಜಾನ್‌ ಕುಮಾರ್‌ ಮಿಶ್ರಾ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT