ADVERTISEMENT

ಮಹಾತ್ಮ ಗಾಂಧಿ ಆಪ್ತ ಕಾರ್ಯದರ್ಶಿಯಾಗಿದ್ದ ವಿ.ಕಲ್ಯಾಣಂ ನಿಧನ

ಪಿಟಿಐ
Published 5 ಮೇ 2021, 10:20 IST
Last Updated 5 ಮೇ 2021, 10:20 IST
ವಿ.ಕಲ್ಯಾಣಂ
ವಿ.ಕಲ್ಯಾಣಂ   

ಚೆನ್ನೈ: ‘ಮಹಾತ್ಮ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ವಿ.ಕಲ್ಯಾಣಂ ಅವರು(99) ವಯೊಸಹಜ ಕಾಯಿಲೆಯಿಂದಾಗಿ ಮಂಗಳವಾರ ನಿಧನರಾದರು ಎಂದು ಅವರ ಪುತ್ರಿ ನಳಿನಿ ಅವರು ತಿಳಿಸಿದ್ದಾರೆ.

ಕಲ್ಯಾಣಂ ಅವರು 1943ರಿಂದ 1948ರವರೆಗೆ ಮಹಾತ್ಮ ಗಾಂಧಿ ಅವರು ಆಪ್ತ ಕಾರ್ಯದರ್ಶಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT