ಲಖನೌ: ಭಾರತ–ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಕರ್ನಾಟಕದ ತುಮಕೂರಿನಲ್ಲಿ ತಯಾರಿಸಲಾಗುತ್ತಿರುವ ‘ಕಮೋವ್’ ಹೆಲಿಕಾಪ್ಟರ್ಗಳು, 2025ರ ವೇಳೆಗೆ ಸೇನೆಗೆ ಸೇರ್ಪಡೆಯಾಗಲಿವೆ.
2016ರ ಅಕ್ಟೋಬರ್ನಲ್ಲಿ ₹ 7,000 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅದರಂತೆ ‘ಎಚ್ಎಎಲ್’ ಮತ್ತು ‘ರಷ್ಯನ್ ಹೆಲಿಕಾಪ್ಟರ್ಸ್’, 200 ‘ಕಮೋವ್ ಕೆಎ–226ಟಿ’ ಹೆಲಿಕಾಪ್ಟರ್ಗಳನ್ನು ಉತ್ಪಾದಿಸುತ್ತಿವೆಎಂದು ಇಂಡೋ–ರಷ್ಯನ್ ಹೆಲಿಕಾಪ್ಟರ್ ಲಿಮಿಟೆಡ್ ಸಿಇಒ ಎನ್.ಎಂ.ಶ್ರೀನಾಥ್ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.