ADVERTISEMENT

Photos | Krishna Janmashtami: ಕೃಷ್ಣಾ ನೀ ಬೇಗನೆ ಬಾರೋ... ಎಂದ ಭಕ್ತರು

ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2025, 11:39 IST
Last Updated 16 ಆಗಸ್ಟ್ 2025, 11:39 IST
<div class="paragraphs"><p>ಮೈಸೂರಿನ ಇಸ್ಕಾನ್ ದೇವಸ್ಥಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇವರಿಗೆ ಅಲಂಕಾರದ ದೃಶ್ಯ  </p></div>

ಮೈಸೂರಿನ ಇಸ್ಕಾನ್ ದೇವಸ್ಥಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದೇವರಿಗೆ ಅಲಂಕಾರದ ದೃಶ್ಯ

   

ಪ್ರಜಾವಾಣಿ ಚಿತ್ರ

ಮಥುರಾ ಶ್ರೀಕೃಷ್ಣನಿಗೆ ಯೋಗಿ ಆರತಿ

ADVERTISEMENT

ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು

ನೇಪಾಳದಲ್ಲೂ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದ ಮಳಿಗೆಯೊಂದರದಲ್ಲಿ ಕಲಾವಿದರೊಬ್ಬರು ಕೃಷ್ಣನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ದೃಶ್ಯ ಕಂಡುಬಂತು

ಬೆಳಗಾವಿ ತಾಲ್ಲೂಕಿನ ಹಲಗಾದ ಭರತೇಶ ಸೆಂಟ್ರಲ್ ಶಾಲೆಯಲ್ಲಿ ಈಚೆಗೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ವೇಷ–ಭೂಷಣ ತೊಡಿಸಲಾಯಿತು. ಹಾಡು, ನೃತ್ಯ ಹಾಗೂ ಮೊಸರಿನ ಕುಡಿಕೆ ಒಡೆಯುವ ಸ್ಪರ್ಧೆಗಳೂ ನಡೆದವು

ನಾಗರಮುನ್ನೋಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಟಿಪ್ಪು ಸುಲ್ತಾನ್‌ ಯುವಕ ಸಂಘದವರು ಮೊಸರು ಗಡಿಗೆ ಒಡೆಯುತ್ತಿರುವುದು 

ಮುದ್ದು ಕೃಷ್ಣ ನೀ ಇಲ್ಲಿ ಬಾರೋ..

ಕೊಳಲನಿಡಿದ ಶ್ರೀಕೃಷ್ಣ..

ಮುಂಬೈಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಯುವಕರು ಮೊಸರು ಗಡಿಗೆ ಒಡೆಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.