ಲಖನೌ: ಪೊಲೀಸ್ ಮತ್ತು ವಕೀಲ ವೃತ್ತಿಯಲ್ಲಿರುವ ಅಪ್ಪ–ಮಗಳು ಒಂದೇ ಪ್ರಕರಣದಲ್ಲಿ ಮುಖಾಮುಖಿಯಾಗಿ, ಕೌಟುಂಬಿಕ ಸಂಬಂಧ ಬದಿಗಿಟ್ಟು ಕರ್ತವ್ಯ ನಿಭಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜಿಆರ್‌ಪಿ ಪೇದೆಯೊಬ್ಬರನ್ನು ವಜಾಗೊಳಿಸಲು ಐಪಿಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರು ನೀಡಿದ್ದ ಆದೇಶವನ್ನು ಪ‍್ರಶ್ನಿಸಿ, ಅವರ ಪುತ್ರಿ ಅನುರಾ ಸಿಂಗ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ಗೆಲುವು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.