ADVERTISEMENT

Video | ಮಹಾರಾಷ್ಟ್ರ: 'ಕೊರೆಗಾಂವ್ ಭೀಮಾ' ವಿಜಯೋತ್ಸವ

ಪ್ರಜಾವಾಣಿ ವಿಶೇಷ
Published 1 ಜನವರಿ 2025, 8:19 IST
Last Updated 1 ಜನವರಿ 2025, 8:19 IST

ಕೊರೆಂಗಾವ್‌ ಕದನ ವಿಜಯೋತ್ಸವದ 207ನೇ ವರ್ಷಾಚರಣೆ ನಿಮಿತ್ತ ಮಹಾರಾಷ್ಟ್ರದ ಪುಣೆಯ ಕೊರೆಗಾಂವ್ ಭೀಮಾ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿರುವ ಜನರು, 'ವಿಜಯ ಸ್ಥಂಭ'ಕ್ಕೆ ಇಂದು (ಜನವರಿ 01) ಗೌರವ ಸಮರ್ಪಿಸಿದ್ದಾರೆ.

8ರಿಂದ 10 ಲಕ್ಷ ಜನರು ಇಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. 40,000 ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದೇವೆ. 8,000 ಪೊಲೀಸರನ್ನು ಹಾಗೂ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ ಸೇರಿದಂತೆ ಇತರ ಇಲಾಖೆಗಳ ಸುಮಾರು 1.30 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪುಣೆ ಜಿಲ್ಲಾಧೀಕಾರಿ ಸುಹಾಸ್‌ ದಿವಾಸೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.