ADVERTISEMENT

ಊರಿಗೆ ತೆರಳುವ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ

ಪಿಟಿಐ
Published 15 ಜೂನ್ 2020, 9:28 IST
Last Updated 15 ಜೂನ್ 2020, 9:28 IST
ವಲಸೆ ಕಾರ್ಮಿಕರು-ಸಾಂದರ್ಭಿಕ ಚಿತ್ರ
ವಲಸೆ ಕಾರ್ಮಿಕರು-ಸಾಂದರ್ಭಿಕ ಚಿತ್ರ   

ಮುಜಾಫರ್‌ನಗರ:ಉತ್ತರಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಮಹಿಳೆಯೊಬ್ಬರು ತಮ್ಮ ಊರಿಗೆ ಮರಳುವ ಮಾರ್ಗ ಮಧ್ಯೆ ಭಾನುವಾರ ಸಂಜೆ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಮಹಿಳೆ ಪತಿಯೊಂದಿಗೆಹಿಮಾಚಲ ಪ್ರದೇಶದಿಂದ ಬದುನ್‌ ಜಿಲ್ಲೆಗೆ ಟ್ರಕ್‌ನಲ್ಲಿ ಪಯಣಿಸುತ್ತಿದ್ದರು. ಮಿರಾನ್‌ಪುರ ಪಟ್ಟಣದ ಬಳಿ ಖತಿಮಾ– ಪಾಣಿಪಟ್‌ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಹೆರಿಗೆ ನೋವು ಕಾಣಿಸಿಕೊಂಡಿದೆ.

ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಮಗುವಿಗೆ ಜನ್ಮವಿತ್ತರು ಎಂದು ಕೇಂದ್ರದ ಮೇಲ್ವಿಚಾರಕ ಅಶೋಕ್‌ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.