ADVERTISEMENT

ಮುಂಗಾರು ಮತ್ತೊಂದು ದಿನ ವಿಳಂಬ

ಪಿಟಿಐ
Published 4 ಜೂನ್ 2019, 19:19 IST
Last Updated 4 ಜೂನ್ 2019, 19:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂಗಾರು ಮತ್ತೊಂದು ದಿನ ವಿಳಂಬವಾಗಿ ಇದೇ 7 ರಂದು ಕೇರಳದಲ್ಲಿಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಶನಿವಾರವಷ್ಟೇ ಖಾಸಗಿ ಹವಾಮಾನ ಏಜೆನ್ಸಿ ಸ್ಕೈಮೆಟ್‌, ಮುಂಗಾರು ಜೂನ್‌ 4 ಕ್ಕೆ ಬದಲಾಗಿ 7 ಕ್ಕೆ ಆರಂಭವಾಗಲಿದೆ ಎಂದು ಹೇಳಿತ್ತು. ಕೇರಳಕ್ಕೆ ಮುಂಗಾರು ಜೂನ್‌ 6 ರಂದು ಬರಲಿದೆ ಎಂದು ಕಳೆದ ತಿಂಗಳು ಹವಾಮಾನ ಇಲಾಖೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT