ADVERTISEMENT

ನದಿ ಜೋಡಣೆಗೆ ಕೇಂದ್ರ ಬದ್ಧ: ನಿತಿನ್‌ ಗಡ್ಕರಿ

ಪಿಟಿಐ
Published 27 ಅಕ್ಟೋಬರ್ 2018, 17:49 IST
Last Updated 27 ಅಕ್ಟೋಬರ್ 2018, 17:49 IST
ನಿತಿನ್ ಗಡ್ಕರಿ (ಸಂಗ್ರಹ ಚಿತ್ರ)
ನಿತಿನ್ ಗಡ್ಕರಿ (ಸಂಗ್ರಹ ಚಿತ್ರ)   

ಹೈದರಾಬಾದ್‌: ‘ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ನದಿಗಳನ್ನು ಜೋಡಿಸಲು ಕೇಂದ್ರಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು.

‘ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಗೋದಾವರಿ ನದಿ ನೀರನ್ನು ಕೃಷ್ಣಾ ನದಿಯ ಕಡೆಗೆ ತಿರುಗಿಸಲಾಗುವುದು. ಅದೇ ರೀತಿ, ಕೃಷ್ಣಾ ನೀರನ್ನು ಪೆನ್ನಾ ನದಿಗೆ, ಈ ನದಿಯ ನೀರನ್ನು ಕಾವೇರಿ ನದಿಯತ್ತ ಹರಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT