ADVERTISEMENT

Odisha Train Accident: ಭೀಕರ ರೈಲು ದುರಂತದ ಬೆಚ್ಚಿಬೀಳಿಸುವ ಚಿತ್ರಗಳು..

ಶುಕ್ರವಾರ ಸಂಜೆ 7.20 ರ ಸುಮಾರ ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಮೂರು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. 288 ಕ್ಕೂ ಹೆಚ್ಚು ಜನ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2023, 4:50 IST
Last Updated 3 ಜೂನ್ 2023, 4:50 IST
ಶುಕ್ರವಾರ ಸಂಜೆ 7.20 ರ ಸುಮಾರ ಒಡಿಶಾದ ಬಾಲಸೋರ್‌ ಜಿಲ್ಲೆಯ  ಬಹನಾಗಾ ರೈಲು ನಿಲ್ದಾಣ ಬಳಿ ಮೂರು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಶುಕ್ರವಾರ ಸಂಜೆ 7.20 ರ ಸುಮಾರ ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಮೂರು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.    ಪಿಟಿಐ
ಪಿಟಿಐ
ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪಶ್ಚಿಮ ಬಂಗಾಳದ ಹೌರಾಕ್ಕೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ. ಇದರಲ್ಲಿ ಕರ್ನಾಟಕದವರೂ ಇರುವ ಶಂಕೆಯಿದೆ.
ಹೌರಾ ಬಳಿಯ ಶಾಲಿಮಾರ್‌ನಿಂದ ಚೆನ್ನೈಗೆ ಕೊರಮಂಡಲ್ ಎಕ್ಸ್‌ಪ್ರೆಸ್ ಹೊರಟಿತ್ತು
ಬಹುನಾಗ ಸಮೀಪ ಈ ದುರಂತ ನಡೆದಿದೆ
ರೈಲಿನ ಭಿಕರ ಪರಿಸ್ಥಿತಿ
ಒಂದರ ಮೇಲೋಂದು ಬಿದ್ದ ಟ್ರೈನು ಬೋಗಿಗಳು
ರೈಲ್ವೆ ಸಿಬ್ಬಂದಿ ಮೃತದೇಹಗಳನ್ನು ಪರಿಶೀಲಿಸಿದರು
ಅಪಘಾತಕ್ಕೊಳಗಾದ ರೈಲು
ಟ್ರೈನ್‌ನ ಭೀಕರ ಪರಿಸ್ಥಿತಿ
ಅಪಘಾತ ನಡೆದ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮ
ರೈಲು ಛಿದ್ರಗೊಂಡ ಭಿಕರ ಪರಿಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.