ADVERTISEMENT

ಜಿ20 ಶೃಂಗಸಭೆ: ಇಂಡೊನೇಷ್ಯಾಗೆ ಭೇಟಿ ನೀಡಲಿರುವ ಮೋದಿ

ಪಿಟಿಐ
Published 10 ನವೆಂಬರ್ 2022, 13:51 IST
Last Updated 10 ನವೆಂಬರ್ 2022, 13:51 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಜಿ20 ಶೃಂಗಸಭೆಯ ಅಂಗವಾಗಿ ಇದೇ 14ರಿಂದ 16ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೊನೇಷ್ಯಾದ ಬಾಲಿ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

ಶೃಂಗಸಭೆಯು 15 ಮತ್ತು 16ರಂದು ಬಾಲಿಯಲ್ಲಿ ನಡೆಯಲಿದೆ. ಡಿಸೆಂಬರ್ 1ರಿಂದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನುಭಾರತ ವಹಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT