ADVERTISEMENT

ಗರ್ಭಪಾತ: ನಿರ್ಬಂಧ ಸಡಿಲಿಕೆಗೆ ಮನವಿ

ಪಿಟಿಐ
Published 4 ಡಿಸೆಂಬರ್ 2018, 17:51 IST
Last Updated 4 ಡಿಸೆಂಬರ್ 2018, 17:51 IST

ನವದೆಹಲಿ:ಭ್ರೂಣವು 20 ವಾರಗಳಿಗಿಂತ ಹೆಚ್ಚಿನ ಅವಧಿಯದಾಗಿದ್ದರೆ ಗರ್ಭಪಾತಕ್ಕೆ ಅವಕಾಶ ನಿರಾಕರಿಸುವ ನಿರ್ಬಂಧ ಸಡಿಲಗೊಳಿಸಬೇಕು ಎಂದು ಮಹಿಳೆಯೊಬ್ಬರು ಮಂಗಳವಾರ ದೆಹಲಿ ಹೈಕೋರ್ಟ್‌ ಮೊರೆಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.