ADVERTISEMENT

ರೇಲ್‌ ಒನ್‌ ಆ್ಯಪ್‌ ಬಿಡುಗಡೆ

ಪಿಟಿಐ
Published 1 ಜುಲೈ 2025, 19:46 IST
Last Updated 1 ಜುಲೈ 2025, 19:46 IST
   

ನವದೆಹಲಿ: ರೈಲು ಟಿಕೆಟ್‌ ಕಾಯ್ದಿರಿಸುವುದು, ರೈಲು ಮತ್ತು ಪಿಎನ್‌ಆರ್‌ ವಿಚಾರಣೆ, ಪ್ರಯಾಣ ಯೋಜನೆ, ಆಹಾರ ಮುಂಗಡ ಕಾಯ್ದಿರಿಸುವುದು ಸೇರಿದಂತೆ ವಿವಿಧ ಅನುಕೂಲಗಳುಳ್ಳ ‘ರೇಲ್‌ ಒನ್‌’ ಆ್ಯಪ್‌ ಅನ್ನು ಮಂಗಳವಾರ ಬಿಡುಗಡೆಗೊಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.