ADVERTISEMENT

PHOTOS | ದೇಶಭಕ್ತಿ ಮೂಡಿಸುವ ಗಣರಾಜ್ಯೋತ್ಸವ ಪೂರ್ವಾಭ್ಯಾಸದ ಝಲಕ್!

ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿದೆ. ಕೋವಿಡ್-19 ಸುರಕ್ಷತಾ ನಿಮಯಗಳು ಕಟ್ಟುನಿಟ್ಟಿನಿಂದ ಪಾಲನೆಯಾಗಲಿರುವುದರಿಂದಈ ಬಾರಿ ಪರೇಡ್‌ ವೈಭವದಲ್ಲಿ ಅಲ್ಪ ಕಡಿತವುಂಟಾಗಲಿದೆ. ಆದರೂಪೂರ್ವಾಭ್ಯಾಸದಸಿದ್ಧತೆಯಲ್ಲಿ ಕಿಂಚಿತ್ತೂ ರಾಜಿಗೆ ತಯಾರಾಗಿಲ್ಲ. ಈ ಕುರಿತು ದೇಶಭಕ್ತಿ ಮೂಡಿಸುವರೋಚಕ ಚಿತ್ರಗಳ ಸಂಗ್ರಹವನ್ನು ಕೊಡಲಾಗಿದೆ. (ಚಿತ್ರ ಕೃಪೆ: ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 8:52 IST
Last Updated 23 ಜನವರಿ 2021, 8:52 IST
ಸ್ವಾವಲಂಬಿ ಭಾರತ; ಕೋವಿಡ್-19 ಲಸಿಕೆ ಸೂಚಿಸುವ ಸ್ತಬ್ಧಚಿತ್ರ
ಸ್ವಾವಲಂಬಿ ಭಾರತ; ಕೋವಿಡ್-19 ಲಸಿಕೆ ಸೂಚಿಸುವ ಸ್ತಬ್ಧಚಿತ್ರ   
ನವಿಲು ನೃತ್ಯದ ಪೂರ್ವ ತಯಾರಿ
ಎನ್‌ಎಸ್‌ಜಿ ಕಮಾಂಡೊಗಳ ಹದ್ದಿನ ಕಣ್ಣು
ಭಾರತೀಯ ಸೇನೆಯ ಟ್ಯಾಂಕ್ (ಯುದ್ಧ ವಾಹನ)
ಉತ್ತರ ಪ್ರದೇಶದ ಸ್ತಬ್ಧಚಿತ್ರ
ಭಾರತೀಯ ವಾಯುಪಡೆಯ ವೈಮಾನಿಕ ಕಸರತ್ತು
ಗಡಿ ಕಾಯುವ ಬಿಎಸ್‌ಎಫ್ ಯೋಧರ ಪಥ ಸಂಚಲನ
ಕೇರಳದ ತೆಯ್ಯಂ
ಭಾರತೀಯ ಸೇನೆಯ ಯುದ್ಧ ವಾಹನ
ಎನ್‌ಎಸ್‌ಜಿ ಕಮಾಂಡೊಗಳ ಪೂರ್ವಾಭ್ಯಾಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.