ADVERTISEMENT

ರೈಲುಗಳಲ್ಲಿ ಊಟ, ಹೊದಿಕೆ ವಿತರಣೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 6:23 IST
Last Updated 11 ಮಾರ್ಚ್ 2022, 6:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲುಗಳಲ್ಲಿ ಊಟ, ತಿಂಡಿ ಮತ್ತು ಹೊದಿಕೆ ಇತ್ಯಾದಿಗಳನ್ನು ನೀಡುವುದನ್ನು ಭಾರತೀಯ ರೈಲ್ವೆಯು ಪುನರಾರಂಭಿಸುವುದಾಗಿ ಗುರುವಾರ ಘೋಷಿಸಿದೆ.

ಕೋವಿಡ್‌ನಿಂದಾಗಿ ಇವುಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮೊದಲಿನಂತೆಯೇ ನೀಡುವಂತೆ ಎಲ್ಲಾ ವಲಯಗಳ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರೈಲು ಮಂಡಳಿ ಆದೇಶಿಸಿದೆ. ಆದರೆ, ಇವುಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT