ADVERTISEMENT

ಸಂಭಲ್‌: ಪುರಾತನ ಬಾವಿ ಉತ್ಖನನ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 15:50 IST
Last Updated 22 ಜನವರಿ 2025, 15:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಸಂಭಲ್‌ (ಉತ್ತರ ಪ್ರದೇಶ): ಸಂಭಲ್‌ ಆಡಳಿತ ಮಂಡಳಿಯು ಶಾಹಿ ಜಾಮಾ ಮಸೀದಿಯ ಸಮೀಪ ಪತ್ತೆಯಾಗಿರುವ ಪುರಾತನ ಬಾವಿಯ ಉತ್ಖನನವನ್ನು ಬುಧವಾರ ಆರಂಭಿಸಿದೆ.

ವಿವಾದಿತ ಶಾಹಿ ಜಾಮಾ ಮಸೀದಿ–ಹರಿಹರ ದೇಗುಲದಿಂದ 50 ಮೀಟರ್‌ ದೂರದಲ್ಲಿ ಬಾವಿ ಪತ್ತೆಯಾಗಿತ್ತು. ಈ ಪ್ರದೇಶದಲ್ಲಿರುವ 19 ಪುರಾತನ ಬಾವಿಗಳಲ್ಲಿ ಇದೂ ಒಂದು ಎಂದು ಭಾವಿಸಲಾಗಿತ್ತು. ಬಾವಿಗೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಇದೆ ಎಂದು ಸ್ಥಳೀಯರು ಹೇಳಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.