ADVERTISEMENT

ಹಾಂಗ್‌ಕಾಂಗ್‌ನಿಂದ ದೆಹಲಿಗೆ 2,900 ಆಮ್ಲಜನಕ ಕಾನ್ಸಂಟ್ರೇಟರ್: ಸ್ಪೈಸ್ ಜೆಟ್

ಪಿಟಿಐ
Published 7 ಮೇ 2021, 11:18 IST
Last Updated 7 ಮೇ 2021, 11:18 IST
ಆಮ್ಮಜನಕ ಕಾನ್ಸನ್‌ಟ್ರೇಟರ್
ಆಮ್ಮಜನಕ ಕಾನ್ಸನ್‌ಟ್ರೇಟರ್   

ನವದೆಹಲಿ: ಹಾಂಗ್‌ಕಾಂಗ್‌ನಿಂದ ದೆಹಲಿಗೆ ಶುಕ್ರವಾರ 2,900 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಎ340 ವಿಮಾನದ ಮೂಲಕ ಶುಕ್ರವಾರ ಇಲ್ಲಿಗೆ ತರಲಾಗಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

‘ಸ್ಪೈಸ್ ಜೆಟ್ ಅಮೆರಿಕ, ಹಾಂಗ್‌ ಕಾಂಗ್, ಸಿಂಗಾಪುರ ಮತ್ತು ಚೀನಾದಿಂದ ಇದುವರೆಗೆ 13,950ಕ್ಕೂ ಹೆಚ್ಚಿನ ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ವಿಮಾನಗಳ ಮೂಲಕ ತಲುಪಿಸಿದೆ’ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT