ADVERTISEMENT

50 ಟ್ವೀಟ್ ತಡೆಹಿಡಿದ ಟ್ಟಿಟ್ಟರ್

ಪಿಟಿಐ
Published 21 ಜೂನ್ 2021, 16:11 IST
Last Updated 21 ಜೂನ್ 2021, 16:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವೃದ್ಧರೊಬ್ಬರ ಮೇಲಿನ ಹಲ್ಲೆಯ ಸೂಕ್ಷ್ಮ ಎನ್ನಲಾದ ವಿಡಿಯೊವೊಂದಕ್ಕೆ ಸಂಬಂಧಿಸಿದ ಸುಮಾರು 50 ಟ್ವೀಟ್‌ಗಳನ್ನು ಟ್ವಿಟರ್ ತಡೆಹಿಡಿದಿದೆ ಎಂದು ಮೂಲಗಳು ತಿಳಿಸಿವೆ.

ಟ್ವಿಟರ್ ಮೂಲಗಳ ಪ್ರಕಾರ, ಭಾರತ ಸರ್ಕಾರ ಈ ಕುರಿತು ಕಾನೂನು ಪ್ರಕಾರ ಮನವಿ ಸಲ್ಲಿಸಿತ್ತು. ಉಲ್ಲೇಖಿತ ಟ್ವೀಟ್‌ಗಳನ್ನು ಪರಿಶೀಲನೆಗೆ ಒಳಪಡಿಸಲು ಆಗದ ಕಾರಣ ತಡೆಹಿಡಿಯಲಾಗಿದೆ ಎಂದು ಕಾರಣವನ್ನು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT