ADVERTISEMENT

Video: ವಡೋದರ; ಸೀರೆಯಲ್ಲಿ ಮಹಿಳೆಯರ ಓಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2024, 4:43 IST
Last Updated 10 ಮಾರ್ಚ್ 2024, 4:43 IST
Venugopala K.
   Venugopala K.

ವಡೋದರ: ಗುಜರಾತ್‌ನ ವಡೋದರದಲ್ಲಿ ಸ್ಥಳೀಯ ಸಂಘಟನೆಯೊಂದು ಮಹಿಳೆಯರಿಗಾಗಿ, ಅದರಲ್ಲೂ ತಾಯಂದಿರಿಗಾಗಿ ಸೀರೆಯಲ್ಲಿ ಓಟವನ್ನು ಆಯೋಜಿಸಿತ್ತು. ಕೆಂಪು ಬಣ್ಣದ ಸೀರೆಯುಟ್ಟ ಮಹಿಳೆಯರು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.