ಕಾಲೇಜಿನ ಶುಲ್ಕ ಕಟ್ಟಿದೆ. ಪ್ರಥಮ ಪಿಯು ಪರೀಕ್ಷೆಯಲ್ಲಿ ಶೇ 91 ಅಂಕ ಪಡೆದಿದ್ದೇನೆ. ಉಳಿದ ಹಣದಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್ ಶುಲ್ಕ ಕಟ್ಟುವೆ.
ಬಿ.ಎಚ್.ಹರ್ಷಿತಾ, ಬಿದರಗಡ್ಡೆ, ಸುಂಕದಕಟ್ಟೆ, ಹೊನ್ನಾಳಿ ತಾಲ್ಲೂಕು
***
ಪಿಯುನಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ಓದುತ್ತಿರುವ ಟೂಶನ್ನ ಶುಲ್ಕ ಕಟ್ಟಲು ಹಾಗೂ ಪುಸ್ತಕಗಳನ್ನು ಕೊಂಡುಕೊಳ್ಳಲು ಸ್ಕಾಲರ್ಶಿಪ್ ಹಣ ಬಳಸಿಕೊಂಡೆ.
ಬಿ.ಎಲ್.ರಮ್ಯಾ, ಬೆಂಕಟವಳ್ಳಿ ಯಡಜಿಗಳಮನೆ, ಸಾಗರ ತಾಲ್ಲೂಕು
***
ಸ್ಕಾಲರ್ಶಿಪ್ನಲ್ಲಿ ಬಂದ ಹಣವನ್ನು ಕಾಲೇಜಿನ ಶುಲ್ಕ ಪಾವತಿಸಲು ಬಳಸಿಕೊಂಡೆ. ಇದರಿಂದ ಪಿಯು ಶಿಕ್ಷಣ ಮುಂದುವರಿಸಲು ಅನುಕೂಲವಾಯಿತು.
ಕೆ.ಆರ್.ಶಶಾಂಕ್
ಕಂಚಿಕೊಪ್ಪ, ಸಿರಿಗೆರೆ ಅಂಚೆ, ಶಿವಮೊಗ್ಗ ತಾಲ್ಲೂಕು.
***
ಮನೆಯಲ್ಲಿ ಆರ್ಥಿಕವಾಗಿ ತೊಂದರೆ ಇತ್ತು. ವಿದ್ಯಾರ್ಥಿನಿಧಿಯಿಂದ ಬಂದ ಹಣ ನನಗೆ ಕಾಲೇಜು ಶುಲ್ಕ ತುಂಬಲು ನೆರವಾಯ್ತು.
ರೂಪಾ ಡಿ.ಡಿ. ಬಾಡಾ ಅಂಚೆ, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.