
ಪ್ರಜಾವಾಣಿ ವಾರ್ತೆಮಂಜಿನ ನಡುವೆ ಜಲಪಾತದ ವೈಯಾರ... ಕಾರ್ಗಲ್ ಸಮೀಪ ಜೋಗದಲ್ಲಿ ಶರಾವತಿ ನದಿ ನಾಲ್ಕು ಕವಲುಗಳಾಗಿ ರಾಜಾ, ರೋರರ್, ರಾಕೆಟ್, ರಾಣಿ ಹೆಸರಿನಲ್ಲಿ ಮುಂಜು ಮುಸುಕಿನ ನಡುವೆ ಕಣ್ಣಾಮುಚ್ಚಾಲೆ ಆಡುತ್ತಾ ವೈಯಾರ ಬೀರಿದ ದೃಶ್ಯ ಮಂಗಳವಾರ ಕಂಡಿದ್ದು ಹೀಗೆ .....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.