ADVERTISEMENT

ಹಾನಗಲ್‌ ಬಳಿ 169 ಚಿನ್ನ-ಬೆಳ್ಳಿಯ ನಾಣ್ಯ, ಉಂಗುರಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 15:03 IST
Last Updated 3 ಮಾರ್ಚ್ 2020, 15:03 IST
   
""

ಹಾನಗಲ್: ತಾಲ್ಲೂಕಿನ ನರೇಗಲ್ ಗ್ರಾಮದಲ್ಲಿ ಶತಮಾನಕ್ಕೂ ಹಿಂದಿನ ನಾಣ್ಯಗಳು ಪತ್ತೆಯಾಗಿವೆ .

169ಬೆಳ್ಳಿ ನಾಣ್ಯಗಳು. ಎರಡು ಚಿನ್ನದ ನಾಣ್ಯ ಮತ್ತು ಆರು ಬೆಳ್ಳಿ ಉಂಗುರಗಳು ಪತ್ತೆಯಾಗಿವೆ.

ನಾಣ್ಯ ಪರಿಶೀಲಿಸುತ್ತಿರುವ ತಜ್ಞರು

ಗ್ರಾಮದ ಲಕ್ಷ್ಮವ್ವ ಕುರುಬರ್ ಎಂಬುವವರ ಮನೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಮಂಗಳವಾರ ಸಂಜೆ ನಾಣ್ಯಗಳು ಪತ್ತೆಯಾಗಿವೆ.

ADVERTISEMENT

ಸ್ಥಳಕ್ಕೆ ಪೊಲೀಸ್ ಮತ್ತು ಕಂದಾಯ ಇಲಾಖೆ ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.