ADVERTISEMENT

5ಕ್ಕೆ ನೀಟ್‌ ಫಲಿತಾಂಶ?

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 19:56 IST
Last Updated 3 ಜೂನ್ 2019, 19:56 IST
   

ಬೆಂಗಳೂರು: ಮೇ 5ರಂದು ನಡೆದಿದ್ದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಬುಧವಾರ (ಜೂನ್‌ 5)ಹೊರಬೀಳುವ ನಿರೀಕ್ಷೆ ಇದೆ.

ಜೂನ್‌ 5ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ ಎಂದು ನೀಟ್‌ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿತ್ತು.ಆ ದಿನ ಈದ್‌ ಉಲ್‌ ಫಿತ್ರ್‌ ಪ್ರಯುಕ್ತ ರಜೆ ಇರುವುದರಿಂದ ಫಲಿತಾಂಶದ ಬಗ್ಗೆ ಗೊಂದಲ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT