ಬೆಂಗಳೂರು: 2019 ರ ದ್ವಿತೀಯ ಪಿಯುವಾರ್ಷಿಕ ಪರೀಕ್ಷೆಯ ಅಂತಿಮ ವೇಳಾ ಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 1 ರಿಂದ 18 ರವರೆಗೆ ನಡೆಯಲಿದೆ.
ಪರೀಕ್ಷಾ ವೇಳಾಪಟ್ಟಿ
ದಿನಾಂಕ; ವಿಷಯ
01.03.19; ಅರ್ಥಶಾಸ್ತ್ರ, ಭೌತಶಾಸ್ತ್ರ
02.03.19; ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್ನೆಸ್
05.03.19; ತಮಿಳು,ತೆಲುಗು,ಮಲೆಯಾಳಂ,ಮರಾಠಿ, ಅರೇಬಿಕ್, ಫ್ರೆಂಚ್
06.03.19; ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ
07.03.19; ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ,ಗಣಿತ
08.03.19; ಉರ್ದು,ಸಂಸ್ಕೃತ
09.03.19; ರಾಜ್ಯಶಾಸ್ತ್ರ,ಸಂಖ್ಯಾಶಾಸ್ತ್ರ
11.03.19; ವ್ಯವಹಾರ ಅಧ್ಯಯನ,ಸಮಾಜಶಾಸ್ತ್ರ,ರಸಾಯನಶಾಸ್ತ್ರ
12.03.19; ಭೂಗೋಳಶಾಸ್ತ್ರ,ಕರ್ನಾಟಕ ಸಂಗೀತ,ಹಿಂದೂಸ್ಥಾನಿ ಸಂಗೀತ
13.03.19; ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ
14.03.19; ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್
15.03.19; ಹಿಂದಿ
16.03.19; ಕನ್ನಡ
18.03.19; ಇಂಗ್ಲಿಷ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.