ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದಲ್ಲಿ ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ಥಾಪಿಸಿರುವ ‘ಆಸ್ಕರಿ ಪ್ರಶಸ್ತಿ’ಗಾಗಿ ಆಸಕ್ತ ಛಾಯಾಗ್ರಾಹಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
35 ವರ್ಷದೊಳಗಿನ ಛಾಯಾಗ್ರಾಹಕರು ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 31 ಕೊನೆ ದಿನ. ಆಸಕ್ತರು ಲಿಂಕ್ https://www.askaryphotoawards.com ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇದರಲ್ಲಿರುವ ಅರ್ಜಿ ಫಾರಂ ಭರ್ತಿ ಮಾಡಿ. ನೀವು ತೆಗೆದಿರುವ ಯಾವುದಾದರೂ ಒಂದು ವಿಭಾಗದ ನಾಲ್ಕು ಉತ್ತಮ ಫೋಟೊಗಳನ್ನು ಅಪ್‌ಲೋಡ್ ಮಾಡಿಬೇಕು.
ಹೆಚ್ಚಿನ ವಿವರಗಳಿಗಾಗಿ ಆಸ್ಕರಿ ತಂಡದ ಸಂಚಾಲಕ ವಿಕಾಸ್ ಶಾಸ್ತ್ರಿ (9945244055) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.