ADVERTISEMENT

Watch: ಬರೆಯದ ಕಥೆಗಳು –20 | ಸಮಾಜದ ಸ್ವಾಸ್ಥ್ಯ ಇವರ ಕೈಯಲ್ಲಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 1:09 IST
Last Updated 29 ನವೆಂಬರ್ 2020, 1:09 IST

ಪೌರ ಕಾರ್ಮಿಕನೊಬ್ಬನ ಜೀವನ ಕಥೆ. ಕೈಗೆ ಸೋಂಕು ತಗುಲಿ ಕೆಲಸ ಕಳೆದುಕೊಂಡ ನಂತರ ಆ ಪೌರಕಾರ್ಮಿಕನ ಜೀವನ ಹೇಗೆ ನಡೆಯಿತು? ಪೌರ ಕಾರ್ಮಿಕರು ಸಮಾಜಕ್ಕೆ ನೀಡುವ ಅಮೂಲ್ಯ ಕೊಡುಗೆ ಸ್ವಚ್ಛತೆ. ಇಂತಹ ಕೆಲವೊಂದು ವಿಷಯಗಳನ್ನ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.