ಬೆಂಗಳೂರು: ವಾಯು ಸರಕು ಸಾಗಣೆ ಸಮುದಾಯ ವ್ಯವಸ್ಥೆಯಿಂದ (ಎಸಿಎಸ್)ಸರಕು ಸಾಗಣೆಯನ್ನು ಸರಳಗೊಳಿಸುವ ಸಲುವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಬಿಐಎಎಲ್) ಕಾಳೆ ಲಾಜಿಸ್ಟಿಕ್ಸ್ ಸಲ್ಯೂಷನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಡಿಜಿಟಲ್ ವೇದಿಕೆಯಾಗಿರುವ ಎಸಿಎಸ್, ಕಸ್ಟಮ್ಸ್, ಕಸ್ಟಮ್ಸ್ ಮಧ್ಯವರ್ತಿಗಳು, ಸಾಗಣೆದಾರರು, ವಿಮಾನಯಾನ ಸಂಸ್ಥೆಗಳು ಸೇರಿ ಸರಕು ಸಾಗಣೆ ಕ್ಷೇತ್ರದ ಎಲ್ಲ ಪಾಲುದಾರರನ್ನು ಒಂದುಗೂಡಿಸುವ ಸೂರಿನಂತೆ ಕಾರ್ಯನಿರ್ವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.