ADVERTISEMENT

Video | ಚಂದ್ರಯಾನ ಸಕ್ಸಸ್ ಕನ್ನಡಿಗರು ಫುಲ್ ಖುಷ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2023, 16:09 IST
Last Updated 23 ಆಗಸ್ಟ್ 2023, 16:09 IST

ಚಂದ್ರಯಾನ–3 ಯಶಸ್ವಿಯಾದ ಹಿನ್ನಲೆ ಬೆಂಗಳೂರಿನ ಜವಹಾರ್‌ಲಾಲ್‌ ನೆಹರು ಪ್ಲಾನಿಟೋರಿಯಂ ನಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಜೈ ಹಿಂದ್ ಎನ್ನುವ ಮೂಲಕ ಇಸ್ರೊ ವಿಜ್ಞಾನಿಗಳಿಗೆ ಜನ ಅಭಿನಂದನೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.