ADVERTISEMENT

Video | ಗಡಿಯಾರಗಳ ಹಿಂದಿನ ಹುಬ್ಬೇರಿಸುವ ಕಥೆ ಇದು

ಪ್ರಜಾವಾಣಿ ವಿಶೇಷ
Published 8 ಅಕ್ಟೋಬರ್ 2023, 11:18 IST
Last Updated 8 ಅಕ್ಟೋಬರ್ 2023, 11:18 IST

ಮೂಲತಃ ಕೃಷಿಕರಾದ ಶಶಿ ಭಟ್ ಗಡಿಯಾರಗಳ ಕಡೆಗೆ ಆಕರ್ಷಿತರಾಗಿ ಮೊದಲ ಬಾರಿಗೆ ಗಡಿಯಾರವೊಂದನ್ನ ಖರೀದಿಸಿದ್ದು 2007ರಲ್ಲಿ, ಬೆಂಗಳೂರಿನ ಶಿವಾಜಿನಗರದಿಂದ. ಅಲ್ಲಿಂದ ಶುರುವಾದ ಈ ಹವ್ಯಾಸ ಇನ್ನೂ ಮುಂದುವರಿದಿದ್ದು, ಸದ್ಯ ಇವರಲ್ಲಿ ಇಂತಹ 130 ಗಡಿಯಾರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.