ADVERTISEMENT

ಕೊರೊನಾ ಭೀತಿ: ಕಲಬುರ್ಗಿ–ಹೈದರಾಬಾದ್‌ ಇಂಟರ್‌ಸಿಟಿ ಸೇರಿ 26 ರೈಲು ರದ್ದು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 12:33 IST
Last Updated 17 ಮಾರ್ಚ್ 2020, 12:33 IST
   

ಕಲಬುರ್ಗಿ: ಕೊರೊನಾ ವೈರಸ್‌ ಹರಡುವ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ವ್ಯಾಪಕ ಕುಸಿತ ಕಂಡು ಬಂದಿರುವುದರಿಂದ ಕಲಬುರ್ಗಿ–ಹೈದರಾಬಾದ್‌ ಮದ್ಯೆ ಸಂಚರಿಸುವ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ (11307/ 11308) ರೈಲನ್ನು ಮಾರ್ಚ್‌ 18ರಿಂದ 31ರವರೆಗೆ ರದ್ದು ಮಾಡಿದೆ.

ಇದೇ ರೀತಿ ಮಧ್ಯ ರೈಲ್ವೆಯು ಮುಂಬೈ–ಹಜರತ್ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಒಟ್ಟು 26 ರೈಲುಗಳನ್ನು ಇದೇ ಕಾರಣಕ್ಕಾಗಿ ರದ್ದು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT