ADVERTISEMENT

ಹೋಳಿ ಸಂಭ್ರಮದ ಚಿತ್ರಗಳು

ಕೋವಿಡ್‌-19ಭೀತಿಯಿಂದಾಗಿಸಾಮೂಹಿಕ ಹೋಳಿ ಆಚರಣೆಗೆ ನಿಷೇಧ ಹೇರಲಾಗಿದ್ದರೂ, ರಾಜ್ಯದ ಹಲವು ಭಾಗಗಳಲ್ಲಿಯುವಕರು, ಮಕ್ಕಳು ಇಂದು ಬಣ್ಣದಾಟವಾಡಿ ಸಂಭ್ರಮಿಸಿದರು.

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 7:26 IST
Last Updated 29 ಮಾರ್ಚ್ 2021, 7:26 IST
ಬೀದರ್ ನಗರದ ಲಾಡಗೇರಿ ಬಡಾವಣೆಯಲ್ಲಿ ಬಣ್ಣದಾಟದಲ್ಲಿ ತೊಡಗಿದ ಮಕ್ಕಳು
ಬೀದರ್ ನಗರದ ಲಾಡಗೇರಿ ಬಡಾವಣೆಯಲ್ಲಿ ಬಣ್ಣದಾಟದಲ್ಲಿ ತೊಡಗಿದ ಮಕ್ಕಳು   
ಹೊಸಪೇಟೆಯಲ್ಲಿ ಚಿಣ್ಣರು ಹೋಳಿ ಹಬ್ಬದ ರಂಗಿನಾಟವಾಡಿ ಸಂಭ್ರಮಿಸಿದರು
ಕಲಬುರ್ಗಿ ಸಮೀಪದ ಕೋರಂಟಿ ಹನುಮಾನ್ ತಾಂಡಾದಲ್ಲಿ ಯುವಕರ ಹೋಳಿ ಸಂಭ್ರಮ
ಕಲಬುರ್ಗಿಯಲ್ಲಿ ಸೋಮವಾರ ಬಣ್ಣಾಟವಾಡಿದ ಯುವತಿಯರು
ಕಲಬುರ್ಗಿಯ ಐವಾನ್ ಇ ಶಾಹಿ ರಸ್ತೆಯಲ್ಲಿ ಸೊಮವಾರ ಬಣ್ಣಾಟದಲ್ಲಿ ತೊಡಗಿದ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.