ADVERTISEMENT

ಕೋವಿಡ್: ನ್ಯಾಯಾಂಗದಿಂದ ₹3.38 ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 22:01 IST
Last Updated 5 ಜುಲೈ 2021, 22:01 IST

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳು ಪಾವತಿಸಿದ (ಆನ್‌ಲೈನ್ ಪಾವತಿ) ₹11.6 ಲಕ್ಷ ಸೇರಿ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ₹3.38 ಕೋಟಿ ಕೊಡುಗೆಯನ್ನುಕರ್ನಾಟಕ ನ್ಯಾಯಾಂಗ ನೀಡಿದೆ.

ನ್ಯಾಯಾಂಗ ಅಧಿಕಾರಿಗಳು (₹1.15 ಕೋಟಿ), ಹೈಕೋರ್ಟ್‌ ಸಿಬ್ಬಂದಿ (₹43.97 ಲಕ್ಷ), ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ (₹1.66 ಕೋಟಿ) ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT