ADVERTISEMENT

‘ಗೃಹರಕ್ಷಕರಿಗೂ ಕಾನ್‌ಸ್ಟೆಬಲ್‌ ಸಮಾನ ಸಂಬಳ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:06 IST
Last Updated 31 ಜನವರಿ 2019, 20:06 IST
ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ ಆರೋಪ ಮಾಡಿದ್ದ ಡಿಐಜಿ ಡಿ.ರೂಪಾ ವರ್ಗಾವಣೆ
ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ ಆರೋಪ ಮಾಡಿದ್ದ ಡಿಐಜಿ ಡಿ.ರೂಪಾ ವರ್ಗಾವಣೆ   

ದಾವಣಗೆರೆ: ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ನೀಡುವ ಕನಿಷ್ಠ ವೇತನವನ್ನು ಗೃಹರಕ್ಷಕರಿಗೂ ನೀಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಗೃಹಸಚಿವ ಎಂ.ಬಿ. ಪಾಟೀಲ ಅವರು ಈ ಬಗ್ಗೆ ಮುತುವರ್ಜಿ ತೋರಿಸಿದ್ದು, ಆದೇಶ ಜಾರಿಯಾಗುವ ಭರವಸೆ ಇದೆ ಎಂದು ರಾಜ್ಯ ಗೃಹರಕ್ಷಕ ದಳದ ಐಜಿಪಿ ಡಿ. ರೂಪಾ ಮೌದ್ಗಲ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT