ADVERTISEMENT

ಶಬರಿಮಲೆ ಯಾತ್ರೆಗೆ ಹೊರಟ ಶ್ವಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 11:23 IST
Last Updated 10 ಜನವರಿ 2023, 11:23 IST

ಹಾಸನದಿಂದ ಪಾದಯಾತ್ರೆ ಹೊರಟ ಶಬರಿ ಮಲೆ ಮಾಲೆಧಾರಿಗಳೊಂದಿಗೆ ಶ್ವಾನವೂ ಜತೆ ಸೇರಿಕೊಂಡು ಸುಮಾರು 500ಕಿ.ಮೀ.ಗೂ ಅಧಿಕ ದೂರ ನಡೆದುಕೊಂಡು ಬಂದಿದ್ದು ಎಲ್ಲರಲ್ಲೂ ಬೆರಗು ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.