ADVERTISEMENT

ಅಬಕಾರಿ ರಕ್ಷಕರು ಇನ್ನು ‘ಕಾನ್‌ಸ್ಟೆಬಲ್‌’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 21:28 IST
Last Updated 29 ಡಿಸೆಂಬರ್ 2020, 21:28 IST

ಬೆಂಗಳೂರು: ಅಬಕಾರಿ ಇಲಾಖೆಯ ರಕ್ಷಕರು ಮತ್ತು ಹಿರಿಯ ರಕ್ಷಕರ ಪದನಾಮವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಬಕಾರಿ ರಕ್ಷಕ ಹುದ್ದೆಯ ಪದನಾಮವನ್ನು ‘ಅಬಕಾರಿ ಕಾನ್‌ಸ್ಟೆಬಲ್‌’ ಎಂದು, ಅಬಕಾರಿ ಹಿರಿಯ ರಕ್ಷಕರ ಹುದ್ದೆಯ ಪದನಾಮವನ್ನು ‘ಅಬಕಾರಿ ಹೆಡ್‌ ಕಾನ್‌ಸ್ಟೆಬಲ್‌’ ಎಂದು ಬದಲಾವಣೆ ಮಾಡಿ ಹಣಕಾಸು ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT