ADVERTISEMENT

ಚಿತ್ರಾವಳಿ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ರೋಚಕ ಕ್ಷಣಗಳು

ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದೆ. ಗೆದ್ದವರು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡರೆ ಸೋತವರು ನಿರಾಸೆಯಲ್ಲಿದ್ದಾರೆ. ಮತ ಎಣಿಕೆಯ ರೋಚಕ ಕ್ಷಣದದ ಚಿತ್ರಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ.

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 7:39 IST
Last Updated 30 ಡಿಸೆಂಬರ್ 2020, 7:39 IST
ಧಾರವಾಡ: ಮತ ಎಣಿಕಾ ಕೇಂದ್ರದ ಹೊರಗಡೆ  ಸೇರಿರುವ ಜನರು
ಧಾರವಾಡ: ಮತ ಎಣಿಕಾ ಕೇಂದ್ರದ ಹೊರಗಡೆ ಸೇರಿರುವ ಜನರು    
ದಾವಣಗೆರೆಯ ಮತ ಎಣಿಕಾ ಕೇಂದ್ರ
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ಬಳ್ಳಾರಿ ಮತ ಎಣಿಕೆ ಕೇಂದ್ರದ ಹೊರಗೆ ಹೂವಿನ ಹಾರಗಳ ಮಾರಾಟಕ್ಕೆ ಸಿದ್ಧತೆ
ಪೊಲೀಸ್ ಬಿಗು ಬಂದೋಬಸ್ತ್
ಬೆಳಗಾವಿ ಜಿಲ್ಲೆ ಸವದತ್ತಿ ಮತ ಎಣಿಕೆ ಕೇಂದ್ರದ ಬಳಿ ಸೇರಿರುವ ಜನಸ್ತೋಮ
ಕೋವಿಡ್-19 ನಿಯಮವನ್ನು ಗಾಳಿಗೆ ತೂರಲಾಗಿದೆ.
ರಾಯಚೂರಿನ ಮತ ಎಣಿಕೆ ಕೇಂದ್ರದ ಎದುರು
ಮಂಗಳೂರಿನಲ್ಲಿ ವಿಜೇತ ಅಭ್ಯರ್ಥಿಗಳ ಬೆಂಬಲಿಗರ ಸಂಭ್ರಮ
ಅಭ್ಯರ್ಥಿಗಳ ಬೆಂಬಲಿಗರಲ್ಲಿ ಮೂಡಿದ ಕುತೂಹಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.