ADVERTISEMENT

Video | ಮಹಾನಗರ ಮಳೆಗೆ ತತ್ತರ: ರೋಡಿಗಿಳಿದ ದೋಣಿಗಳು!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 3:09 IST
Last Updated 6 ಸೆಪ್ಟೆಂಬರ್ 2022, 3:09 IST

ಬೆಂಗಳೂರು ಮಹಾನಗರ ಭಾರಿ ಮಳೆಗೆ ತತ್ತರಿಸಿ ಹೋಗಿದೆ. ಮಾರತ್ತಹಳ್ಳಿ, ಬೆಳ್ಳಂದೂರು ಭಾಗದಲ್ಲಿ ಜನರನ್ನು ಸಾಗಿಸಲು ಟ್ರ್ಯಾಕ್ಟರ್‌ ಮತ್ತು ಬೋಟ್‌ಗಳು ರಸ್ತೆಗಿಳಿದಿವೆ. ರಾಜಕಾಲುವೆಗಳೂ ತುಂಬಿ ಹರಿಯುತ್ತಿದ್ದು, ಪ್ರತಿಷ್ಠಿತ ಬಡಾವಣೆಗಳೇ ಕಾಲುವೆಯಂತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.