ADVERTISEMENT

ಐಪಿಎಸ್ ಅಧಿಕಾರಿಗಳಿಗೆ ಹುದ್ದೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 15:50 IST
Last Updated 22 ಸೆಪ್ಟೆಂಬರ್ 2023, 15:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸ್ಥಳ ನಿರೀಕ್ಷೆಯಲ್ಲಿದ್ದ ನಾಲ್ವರು ಐಪಿಎಸ್‌ ಅಧಿಕಾರಿಗಳಿಗೆ ಹುದ್ದೆ ತೋರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಓರ್ವ ಐಪಿಎಸ್‌ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.

ಸುಧೀರ್‌ಕುಮಾರ್ ರೆಡ್ಡಿ–ಎಸ್‌ಪಿ, ಅರಣ್ಯ ಘಟಕ,ಸಿಐಡಿ. ಸಿ.ಬಿ. ವೇದಮೂರ್ತಿ–ಎಸ್‌‍ಪಿ, ಗು‍ಪ್ತದಳ ವಿಭಾಗ. ಹಾಕೆ ಅಕ್ಷಯ್ ಮಚ್ಚಿಂದ್ರ–ಡೆಪ್ಯುಟಿ ಕಮಾಂಡೆಂಟ್ ಜನರಲ್‌, ಗೃಹ ರಕ್ಷಕ ದಳ. ಕ್ಷಮಾ ಮಿಶ್ರ–ಡಿಸಿ‍ಪಿ, ಕಮ್ಯಾಂಡ್ ಸೆಂಟರ್‌, ಬೆಂಗಳೂರು. ಇವರೆಲ್ಲರೂ ಸ್ಥಳ ನಿರೀಕ್ಷೆಯಲ್ಲಿದ್ದವರು.

ADVERTISEMENT

ರವೀಂದ್ರ ಕಾಶಿನಾಥ್ ಗಡಾದಿ–ಎಸ್‌ಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.