ADVERTISEMENT

ಆರ್‌.ಎಲ್.ಜಾಲಪ್ಪ ಅಕಾಡೆಮಿ: ಸ್ಪರ್ಧಾತ್ಮಕ ‍ಪರೀಕ್ಷೆಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 19:44 IST
Last Updated 19 ಏಪ್ರಿಲ್ 2022, 19:44 IST

ಬೆಂಗಳೂರು: ಕೆಎಎಸ್‌, ಪಿಎಸ್‌ಐ, ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿಯನ್ನು ಆರ್‌.ಎಲ್.ಜಾಲಪ್ಪ ಅಕಾಡೆಮಿ ಮೇ 5ರಿಂದ ಆರಂಭಿಸಲಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಬಡ ಮತ್ತು ಗ್ರಾಮೀಣ ಯುವಕ–ಯುವತಿಯರು www.rljacademy.in ವೆಬ್‌ಸೈಟ್‌ನಲ್ಲಿ ಮೇ 1ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9900606042, 9731480759, 9902004438 ಸಂಪರ್ಕಿಸಲು ಅಕಾಡೆಮಿ ಕೋರಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT