ADVERTISEMENT

ಕಿಂಗ್‌ ಈಸ್‌ ಅಲೈವ್‌ ಅಂದಿದ್ಯಾಕೆ: ಕಾಂಗ್ರೆಸ್‌ನವರನ್ನು ಕುಟುಕಿದ ಅಶೋಕ್!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 14:44 IST
Last Updated 10 ಡಿಸೆಂಬರ್ 2025, 14:44 IST

ಡಿ.8 ರಿಂದ ಬೆಳಗಾವಿ ಅಧಿವೇಶನ ಪ್ರಾರಂಭವಾಗಿದೆ. ಕಿಂಗ್‌ ಈಸ್‌ ಅಲೈವ್‌ ಎಂದು ಸಿದ್ದರಾಮಯ್ಯ ಅವರನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಅವರು ಹೊಗಳಿದ್ದರು. ಸದನದಲ್ಲಿ ಇದೇ ವಿಷಯದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಅವರು ಚರ್ಚೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.