ADVERTISEMENT

'ಯೋಗ್ಯ ವ್ಯಕ್ತಿಗಳು ಆಯ್ಕೆಯಾಗಲಿ– ಸುಧಾರಾಣಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 18:19 IST
Last Updated 31 ಮಾರ್ಚ್ 2023, 18:19 IST
ಸುಧಾರಾಣಿ
ಸುಧಾರಾಣಿ   

ಮತದಾನ ಪ್ರಜಾತಂತ್ರದ ಹಬ್ಬ. ನಮ್ಮ ಆಡಳಿತದ ಚುಕ್ಕಾಣಿ ಅರ್ಹರ ಕೈಯಲ್ಲಿರಬೇಕು. ಆ ಜವಾಬ್ದಾರಿಯ ಕೆಲಸ ಮತ್ತೆ ಬಂದಿದೆ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ತಪ್ಪದೆ ಮತ ಚಲಾಯಿಸಿ. ಅಂದಹಾಗೆ ನಿಮ್ಮ ಆಯ್ಕೆ ಪ್ರಾಮಾಣಿಕವಾಗಿರಲಿ. ಯಾವುದೇ ಆಮಿಷಗಳಿಗೆ ಒಳಗಾಗದೆ ಒಬ್ಬ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ. ನಮ್ಮ ಪ್ರಜಾತಂತ್ರ ಬಲಪಡಿಸಿ. ನಿಮ್ಮ ಸ್ನೇಹಿತರು, ಬಂಧುಗಳು ಎಲ್ಲರಿಗೂ ಮತದಾನ ಮಾಡಲು ಪ್ರೇರೇಪಿಸಿ. ನಾನು ಮತದಾನ ಮಾಡುತ್ತೇನೆ. ಬನ್ನಿ ನೀವೂ ಮತದಾನ ಮಾಡಿ.

–ಸುಧಾರಾಣಿ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT