ಬೆಳಗಾವಿಯಲ್ಲಿ ಕಂಡ ಚಂದ್ರ
ಧಾರಾವಾಡದಲ್ಲಿ ಕಂಡ ಚಂದ್ರ
ದಾವಣಗೆರೆಯ ಆಗಸದಲ್ಲಿ ಕಂಡು ಬಂದ ಗ್ರಹಣದ ದೃಶ್ಯ
ರಾಯಚೂರಿನಲ್ಲಿ ಕಂಡು ಬಂದ ದೃಶ್ಯ
ದಾವಣಗೆರೆಯ ಆಗಸದಲ್ಲಿ ಕಂಡು ಬಂದ ಚಂದ್ರಗ್ರಹಣದ ದೃಶ್ಯ
ಮೈಸೂರಿನಲ್ಲಿ ಭಾನುವಾರ ಆಗಸದಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರ ಗ್ರಹಣ.
ಬೆಂಗಳೂರಿನಲ್ಲಿ ಕಂಡು ಬಂದ ಚಂದ್ರ
ಕಲಬುರಗಿಯಲ್ಲಿ ಹುಣ್ಣಿಮೆಯ ದಿನವಾದ ಭಾನುವಾರ ಆಗಸದಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದ ಚಂದ್ರ ಗ್ರಹಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.